ತೀರ್ಥಹಳ್ಳಿ ತಾಲ್ಲೂಕಿನ ಶ್ರೀ ಕ್ಷೇತ್ರ ಅಲಸೆ ಶ್ರೀ ಚೆಂಡಿಕೇಶ್ವರ, ಶ್ರೀಶಂಕರೇಶ್ವರ ಕೃಪೆಯಿಂದ ಶ್ರೀನಾಗೇಶ್ವರಿ, ಶ್ರೀಸುಬ್ರಮಣ್ಯ ಕೃಪಾಶೀರ್ವಾದದಿಂದ, ಯಕ್ಷಗಾನ ಮೇಳದಿಂದ, ಶ್ರೀ ಚಂದ್ರಹಾಸ ಚರಿತ್ರೆಯ ಯಕ್ಷಗಾನ ಪ್ರದರ್ಶನ ಶ್ರೀ ದುರ್ಗಮ್ಮ-ಮರಿಯಮ್ಮ ದೇವಸ್ಥಾನದ ಆವರಣದಲ್ಲಿ ಇಂದು ರಾತ್ರಿ 7 ರಿಂದ 12.30ರ ವರೆಗೆ ನಡೆಯಲಿದೆ ಎಂದು ಹಾಲಮತ ಸಮಾಜದ ತಾಲ್ಲೂಕು ಅಧ್ಯಕ್ಷೆ ಪಂಕಜ ಅರುಣ ಕುಮಾರ ತಿಳಿಸಿದ್ದಾರೆ. ರಂಗ ವೈಭವ ಸಾಕ್ಷಾ ಧಾರಿತ ಕಲಾವಿದರಿಂದ ಶ್ರೀ ಚಂದ್ರಯಾನ ಚರಿತ್ರೆ ಯಕ್ಷಗಾನ ಪ್ರದರ್ಶನ ನಡೆಯಲಿದೆ, ಶ್ರೀ ನಾಗೇಶ್ವರಿ ಅಮ್ಮನವರಿಗೆ ಉಡಿ ತುಂಬುವ ವಿಶೇಷ ಕಾರ್ಯಕ್ರಮ ನಡೆಯಲಿದೆ.
January 25, 2025