ಭರಮಸಾಗರ ಮುಕ್ತಿಧಾಮ ಅಭಿವೃದ್ಧಿಗೆ ಸಹಕಾರಕ್ಕೆ ಮನವಿ

ಭರಮಸಾಗರ, ಡಿ.4- ಸ್ಥಳೀಯ ಮುಕ್ತಿಧಾಮದಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಸ್ಥೆ  ಹಾಗೂ ಕೆಲವು ದಾನಿಗಳಿಂದ ಸಹಕಾರ ಪಡೆದು ಅಭಿವೃದ್ಧಿ ಕಾರ್ಯ  ಮಾಡಲಾಗಿದೆ.  ಆದರೆ    ಮುಕ್ತಿಧಾಮ ಸುತ್ತಲೂ ಇರುವ ಜಾಗಕ್ಕೆ ಕಾಂಪೌಂಡ್ ಮಾಡಲು ಸಮಿತಿಯಲ್ಲಿ ಹಣದ ಕೊರತೆ ಇದೆ. ಇದರ ಅಂದಾಜು 3.5 ಲಕ್ಷ ರೂ. ಇಂಜಿನಿ ಯರ್ ರವರು ತಿಳಿಸಿರುತ್ತಾರೆ. ಇಂತಹ ಒಂದು ಉತ್ತಮ ಕೆಲಸಕ್ಕೆ ಸಮಿತಿ  ಸಾರ್ವಜನಿಕರ  ಸಹಕಾರ ಬಯಸುತ್ತದೆ ಎಂದು ಮುಕ್ತಿ ಧಾಮ ಸಮಿತಿ  ಕಾರ್ಯದರ್ಶಿ ಬಿ. ಜೆ. ಅನಂತಪದ್ಮನಾಭ ರಾವ್    ಮನವಿ ಮಾಡಿಕೊಂಡಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪ ರ್ಕಿಸಿ: 9964891029. ಸಹಕಾರ ನೀಡುವವರು, ಭರಮಸಾಗರ ಕೆನರಾ ಬ್ಯಾಂಕ್ ಮುಕ್ತಿಧಾಮ ಅಕೌಂಟ್ ನಂಬರ್ 0483101106738,   ಐಎಫ್‌ಎಸ್‌ಸಿ ಕೋಡ್ CNRB0000483 ಮೂಲಕ ಹಣ ಕಳುಹಿಸಬಹುದಾಗಿದೆ.

error: Content is protected !!