ಹರಿಹರ, ನ.19- ವಿಶ್ವ ಮಾನವ ಹಕ್ಕುಗಳ ರಕ್ಷಣಾ ಆಯೋಗವು ಇಲ್ಲಿನ ಬೆಳ್ಳೂಡಿ ಚಂದ್ರಗುಪ್ತ ಮೌರ್ಯ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಶೃತಿ ಇನಾಮ್ದಾರ್ ಅವರಿಗೆ ಗೌರವ ಡಾಕ್ಟರೇಟ್ ಜೊತೆಗೆ ಆಯೋಗದ ಸಕ್ರಿಯ ಸದಸ್ಯತ್ವವನ್ನೂ ನೀಡಿದೆ.
ಶೃತಿ ಇನಾಮ್ದಾರ್ಗೆ ಗೌರವ ಡಾಕ್ಟರೇಟ್