ನಗರದಲ್ಲಿ ಇಂದು ವರ್ಣ ಗಣೇಶ ಚಿತ್ರಕಲಾ ಪ್ರದರ್ಶನ

ದಾವಣಗೆರೆ ಚಿತ್ರಕಲಾ ಪರಿಷತ್‌ ಹಾಗೂ ಹಿಂದೂ ಯುವ ಶಕ್ತಿ ಇವರುಗಳ ಸಹಯೋಗದೊಂದಿಗೆ `ವರ್ಣ ಗಣೇಶ’ ಚಿತ್ರಕಲಾ ಪ್ರದರ್ಶನವನ್ನು ಇಂದು ಸಂಜೆ 5.30 ಕ್ಕೆ ತೊಗಟವೀರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ. ಅಧ್ಯಕ್ಷತೆಯನ್ನು ಬಿ.ಜಿ. ಅಜಯ್‌ಕುಮಾರ್‌ ವಹಿಸುವರು. ಕಾರ್ಯಕ್ರಮವನ್ನು ಜಿ.ಎಸ್‌. ಅನಿತ್‌ಕುಮಾರ್‌ ಉದ್ಘಾಟಿಸುವರು. ಅತಿಥಿಗಳಾಗಿ ಲೋಕಿಕೆರೆ ನಾಗರಾಜ್‌, ಡಿ.ಡಿ. ಬಸವರಾಜ್‌, ಪಿ.ಸಿ. ಮಹಾಬಲೇಶ್ವರ ಆಗಮಿಸುವರು.

error: Content is protected !!