ಗಾಯನ ಸ್ಪರ್ಧೆ

ದಾವಣಗೆರೆ, ಸೆ.21-  ಜ್ಞಾನ ಸೌರಭ ಕಲ್ಚರಲ್ ಅಂಡ್ ಎಜ್ಯು ಕೇಷನಲ್ ಟ್ರಸ್ಟ್‌ನಿಂದ  ಶಿಕ್ಷಕರಿಗೆ ಜಿಲ್ಲಾ ಮಟ್ಟದ ಕನ್ನಡ ಸೋಲೋ ಚಿತ್ರಗೀತೆಗಳ ಕರೋಕೆ ಗಾಯನ ಸ್ಪರ್ಧೆ   ನಾಡಿದ್ದು ದಿನಾಂಕ 23ರ ಶನಿವಾರ ಬೆಳಿಗ್ಗೆ 10.30ಕ್ಕೆ ನಗರದ ಆರ್.ಹೆಚ್. ಗೀತಮಂದಿರದಲ್ಲಿ ನಡೆಯಲಿದೆ.ಸಂಪರ್ಕಿಸಿ : 8219607934, 9880686866.

error: Content is protected !!