ನಗರದಲ್ಲಿ ಇಂದು ಮೆರವಣಿಗೆ

ನಗರದಲ್ಲಿ ಇಂದು ಮೆರವಣಿಗೆ

ಯಲ್ಲಮ್ಮನಗರ 3 ನೇ ಮೇನ್, 8 ನೇ ಕ್ರಾಸ್‌ನಲ್ಲಿ ರುವ ಶ್ರೀ ಗುರು ಗೋವಿಂದ ಶಿವ ಯೋಗೀಶ್ವರರ ಮತ್ತು ಶ್ರೀ ಶಿಶು ನಾಳ ಶರೀಫ ಶಿವಯೋಗೀಶ್ವ ರರ ಪುಣ್ಯಾ ಶ್ರಮದಿಂದ ಇಂದು ಬೆಳಿಗ್ಗೆ 8 ಕ್ಕೆ ಶಿವಯೋಗಿಯವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆ ಯಲಿದೆ. ನಂತರ ಮಧ್ಯಾಹ್ನ 12 ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. 

error: Content is protected !!