ಕೋಳಿ ಸಾಗಾಣಿಕೆ ತರಬೇತಿ ಶಿಬಿರ

ದಾವಣಗೆರೆ, ಜೂ.5- ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಗರದ ಪಶುಪಾ ಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ನಾಡಿದ್ದು ದಿನಾಂಕ 8 ಮತ್ತು 9 ರಂದು ಕೋಳಿ ಸಾಗಾಣಿಕೆ ಕುರಿತು ಶಿಬಿರ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 08192-233787.

error: Content is protected !!