ಅಂಧ ಮಕ್ಕಳ ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ

ದಾವಣಗೆರೆ, ಜೂ.1- 2023-24 ನೇ ಸಾಲಿನ ಜಿಲ್ಲೆಯ ಅಂಧ ಮಕ್ಕಳ ಸರ್ಕಾರಿ ವಸತಿಯುತ ಶಾಲೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿ ದೆ.  ಅಂಧ ಹೆಣ್ಣು ಮಕ್ಕಳಿಗೆ 1 ರಿಂದ 10 ನೇ ತರಗತಿಯವರೆಗೆ ಉಚಿತ ವಸತಿಯಿದ್ದು, ಗಂಡು ಮಕ್ಕಳಿಗೆ ವಸತಿ ರಹಿತ ಶಿಕ್ಷಣ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಧೀಕ್ಷಕರು, ಅಂಧ ಮಕ್ಕಳ ಸರ್ಕಾರಿ ವಸತಿಯುತ ಪಾಠ ಶಾಲೆ, ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್, ಶಿವಾಲಿ ಚಿತ್ರ ಮಂದಿರದ ಹತ್ತಿರ ದಾವಣಗೆರೆ ಅಥವಾ ದೂ.99645 34 883, 94813 58884, 08192-250442 ಗೆ ಸಂಪರ್ಕಿಸಬಹುದು.

error: Content is protected !!