ಸೋಲಾರ್ ಪ್ಯಾನಲ್, ಬ್ಯಾಟರಿ ಕಳ್ಳತನ

ದಾವಣಗೆರೆ, ಜೂ. 1- ಕಡರನಾಯಕನಹಳ್ಳಿ ಗ್ರಾಮದ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗದಲ್ಲಿದ್ದ ಸುಮಾರು 45 ಸಾವಿರ ರೂ. ಬೆಲೆ ಬಾಳುವ ಸೋಲಾರ್ ಪೆನಾಲ್, ಬ್ಯಾಟರಿ ಹಾಗೂ ಲೈಟುಗಳು ಕಳ್ಳತನವಾಗಿರುವ ಕುರಿತು ಸಹಾಯಕ ತೋಟಗಾರಿಕೆ ಅಧಿಕಾರಿ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: Content is protected !!