ದಾವಣಗೆರೆ ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ವಿಭಾಗ ಹಾಗೂ ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜು (ಎಸ್.ಬಿ.ಸಿ.) ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶೇಷ ಶಿಬಿರವು ನಾಗರಸನಹಳ್ಳಿಯ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಆವರಣದಲ್ಲಿ ಇಂದು ನಡೆಯಲಿದೆ.
ಇಂದು ಬೆಳಿಗ್ಗೆ 6.30 ಕ್ಕೆ ಕೆ. ವಾಸಪ್ಪ ಅವರಿಂದ ಧ್ವಜಾರೋಹಣ ನಡೆಯಲಿದೆ. ಬೆಳಿಗ್ಗೆ 8 ಕ್ಕೆ ಜಾನುವಾರುಗಳ ಉಚಿತ ತಪಾಸಣಾ ಶಿಬಿರ. ಭಾಗವಹಿಸುವವರು : ಡಾ. ಶಿವಕುಮಾರ್, ಡಾ. ಸತೀಶ್ ಕೆ.ಜಿ., ಡಾ. ಹೇಮಂತ್ ಕುಮಾರ್ ಬಿ.ಕೆ., ಡಾ. ಯಶಸ್ವಿ ಬಿ. ಕಾಶೀಪುರ, ಡಾ. ಮುತ್ತುರಾಜ್ ಯಾದವ್. ಇ. ಸಭಾ ಕಾರ್ಯಕ್ರಮ : ಸಂಜೆ 6 ಗಂಟೆಗೆ. ಅಧ್ಯಕ್ಷತೆ : ಎನ್.ಎಸ್. ಪ್ರದೀಪ್. ಉಪನ್ಯಾಸ : ಕೆ.ಬಿ. ರಂಗಪ್ಪ – ವಿಷಯ : ಕೃಷಿಯಲ್ಲಿ ಯುವಕರ ಪಾತ್ರ. ಮತ್ತು ಪ್ರೊ. ಎಂ.ಡಿ. ಅಣ್ಣಯ್ಯ – ವಿಷಯ : ವಚನಗಳ ಪ್ರಸ್ತುತತೆ. ಮುಖ್ಯ ಅತಿಥಿಗಳು : ಹಾಲೇಶ್. ಟಿ, ಬೇವಿನಹಳ್ಳಿ ಶಿವಪ್ಪ, ಜಿ. ರುದ್ರಪ್ಪ, ರಾಜ್ಸಾಬ್.
ದಿನಾಂಕ 31ರ ಬುಧವಾರ ಬೆಳಿಗ್ಗೆ 6.30 ಕ್ಕೆ ವೆಂಕಟರೆಡ್ಡಿ ಅವರಿಂದ ಧ್ವಜಾರೋಹಣ ನಡೆಯಲಿದೆ. ನಂತರ ಸಮಾರೋಪ ಸಮಾರಂಭ. ಅಧ್ಯಕ್ಷತೆ : ಡಾ. ಕೆ. ಷಣ್ಮುಖ. ಮುಖ್ಯ ಅತಿಥಿಗಳು : ಡಾ. ಕೆ. ಶಿವಶಂಕರ್, ಡಾ. ಅಶೋಕ್ಕುಮಾರ್, ಎಂ.ಸಿ. ಗುರು, ಡಿ.ಹೆಚ್. ವಿರೂಪಾಕ್ಷಪ್ಪ, ಸುರೇಶ್, ಗೌಡರ ಚಂದ್ರಯ್ಯ, ಎಂ.ಪಿ. ಚನ್ನವೀರಪ್ಪ, ಸುರೇಶ್ ಬಿ.ಎಸ್., ಪ್ರಕಾಶ್ ಡಿ.ವಿ.