ನಗರಕ್ಕೆ ಇಂದು ನ್ಯಾಕ್ ಸಮಿತಿ ಭೇಟಿ

ಶ್ರೀ ಮಂಜುನಾಥ ಪ್ರಥಮ ದರ್ಜೆ ಕಾಲೇಜಿಗೆ  ನ್ಯಾಕ್ ಸಮಿತಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ನ್ಯಾಕ್ ಸಮಿತಿಯ ಅಧ್ಯಕ್ಷ ಡಾ. ರಂಜಿತ್ ತಮುಳಿ, ಸದಸ್ಯ ಸಂಯೋಜಕ ಮೇಜರ್ ವಿನೀತ ಪಾಟಕ್, ಸದಸ್ಯರಾದ ರುಪ್ರೆಕಾ ಬೋರ್‌ಡೋಲೋಯಿ ಭೇಟಿ ನೀಡಲಿದ್ದಾರೆಂದು ಪ್ರಾಚಾರ್ಯರು ತಿಳಿಸಿದ್ದಾರೆ.

error: Content is protected !!