ದಾವಣಗೆರೆ ಅಂಚೆ ವಿಭಾಗದಿಂದ ಅಂಚೆ ಇಲಾಖೆಯ ಯೋಜನೆಗಳ ಮೇಳವನ್ನು ಬಾಪೂಜಿ ಫಾರ್ಮಸಿ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ.ಈ ಮೇಳದಲ್ಲಿ ಆಧಾರ್ ಹೊಸ ನೋಂದಣಿ ಮತ್ತು ತಿದ್ದುಪಡಿ, ಐ.ಪಿ.ಪಿ.ಬಿ. ಹೊಸ ಖಾತೆಗಳು ಮತ್ತು ಅಪಘಾತ ವಿಮೆಗಳು, ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ, ಉಳಿತಾಯ ಖಾತೆ, ಮಹಿಳಾ ಸಮ್ಮಾನ್ ಉಳಿತಾಯ ಖಾತೆಗಳ ಸೇವೆ ಒದಗಿಸಲಾಗುವುದು.
ವಿವರಕ್ಕೆ ಅಂಚೆ ಕಚೇರಿಯ ಮಾರುಕಟ್ಟೆ ಕಾರ್ಯನಿರ್ವಹಕ ಅಧಿಕಾರಿ ಬಿ.ಸಂತೋಷ್ ಕುಮಾರ್ (88611 26883) ಅವರನ್ನು ಸಂಪರ್ಕಿಸಬಹುದು.