ಚಳ್ಳಕೆರೆ : ಇಲಿ ಜ್ವರ ಜಾಗೃತಿ ಅಭಿಯಾನ

ಚಳ್ಳಕೆರೆ : ಇಲಿ ಜ್ವರ ಜಾಗೃತಿ ಅಭಿಯಾನ

ಚಳ್ಳಕೆರೆ, ಮಾ. 1-ಇಲ್ಲಿನ ಜಿಲ್ಲಾ ಸರ್ವೇಕ್ಷಣಾ ಘಟಕ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ಇಲಿ ಜ್ವರ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಜಯಣ್ಣ ನರ್ಸಿಂಗ್ ಕಾಲೇಜ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾಲೇಜು ಹುಡುಗರಿಂದ ಪ್ರಮುಖ ಬೀದಿಗಳಲ್ಲಿ ಇಲಿ ಜ್ವರದ ಬಗ್ಗೆ ಜಾಗೃತಿ ಮೂಡಿಸಿದರು. ಈ ಜಾಥಾದಲ್ಲಿ ತಿಪ್ಪೇಸ್ವಾಮಿ, ಬಿಪಿಎಂ ಪ್ರದೀಪ್, ಆರೋಗ್ಯ ನಿರೀಕ್ಷಣಾಧಿಕಾರಿ ಅಮೃತ್‌ರಾಜ್, ಜಯಣ್ಣ ನರ್ಸಿಂಗ್ ಕಾಲೇಜು ಉಪನ್ಯಾಸಕರಾದ ದಿವ್ಯ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

error: Content is protected !!