ಅಕ್ಷರ್‌ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ

ಅಕ್ಷರ್‌ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ

ದಾವಣಗೆರೆ, ಮಾ. 18 – ಅಂತರರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ನಗರದ ಆರ್‌ಎಂಸಿ ಲಿಂಕ್‌ ರಸ್ತೆಯ ಅಕ್ಷರ್‌ ಶಾಲೆಯಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟ ಕೆಲ ಮಾದರಿಗಳನ್ನು ಸ್ವತಃ ಮಕ್ಕಳೇ ತಯಾರಿಸಿಕೊಂಡು ಬಂದು ಶಾಲಾ ಆವರಣದಲ್ಲಿ ಪೋಷಕರ ಸಮ್ಮುಖದಲ್ಲಿ ಪ್ರದರ್ಶನಗೊಳಿಸಿದರು. ಕಾರ್ಯಕ್ರಮವನ್ನು ಲೀಡ್‌ನ ಮ್ಯಾನೇಜ್‌ಮೆಂಟ್‌ ವಿಭಾಗದ ಪ್ರಮುಖರಾದ ಕಿರಣ್‌ ಚಾಲನೆ ನೀಡಿದರು.

error: Content is protected !!