ಮಲೇಬೆನ್ನೂರು ಸಮೀಪದ ಹಳ್ಳಿಹಾಳ್ ಗ್ರಾಮದ ಊರಮುಂದಿನ ವಂಶಸ್ಥರಿಂದ ಗ್ರಾಮದ ಶ್ರೀ ಮುರುಡ ಬಸವೇಶ್ವರ ದೇವರಿಗೆ 11.50 ಕೆ.ಜಿ ತೂಕದ ಬೆಳ್ಳಿ ಕವಚವನ್ನು ಮಹಾ ಶಿವರಾತ್ರಿಯ ಅಂಗವಾಗಿ ಇಂದು ಬೆಳಿಗ್ಗೆ 9 ಗಂಟೆಗೆ ಅಭಿಷೇಕದೊಂದಿಗೆ ಸಮರ್ಪಿಸಿ, ದಾಸೋಹ ಹಮ್ಮಿಕೊಳ್ಳಲಾಗಿದೆ ಎಂದು ಹೆಚ್.ಟಿ.ಪರಮೇಶ್ವರಪ್ಪ, ಯು.ಎನ್.ಶಿವನಗೌಡ ತಿಳಿಸಿದ್ದಾರೆ.
ಹಳ್ಳಿಹಾಳ್ : ಇಂದು ಶ್ರೀ ಮುರುಡ ಬಸವೇಶ್ವರ ದೇವರಿಗೆ ಬೆಳ್ಳಿ ಸಮರ್ಪಣೆ
