ನಗರದ ಜಾಲಿನಗರದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಇಂದು ಅನ್ನ ಸಂತರ್ಪಣೆ

ನಗರದ ಜಾಲಿನಗರದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಇಂದು ಅನ್ನ ಸಂತರ್ಪಣೆ

ಹಳೆಜಾಲಿನಗರ, 1ನೇ ಮೇನ್, 2ನೇ ಕ್ರಾಸ್‌ನಲ್ಲಿರುವ ಶ್ರೀ ಗುರು ರೇವಣಸಿದ್ದೇಶ್ವರ ಮಠದಲ್ಲಿ ಶಿವರಾತ್ರಿ ಪ್ರಯುಕ್ತ ಇಂದು ಮಧ್ಯಾಹ್ನ 12.30 ಗಂಟೆಗೆ ಆನ್ನ ಸಂತರ್ಪಣೆ ಇರುತ್ತದೆ. ಸಕಲ ಭಕ್ತಾದಿಗಳು, ಅನ್ನ ಸಂತರ್ಪಣೆಗೆ ಅಕ್ಕಿ, ಬೆಲ್ಲ, ಗೋಧಿ ನುಚ್ಚು, ಬೇಳೆ, ಇನ್ನಿತರೆ ದವಸ-ಧಾನ್ಯಗಳನ್ನು ನೀಡಬೇಕೆಂದು ಮಠದ ಪುರೋಹಿತ ವಿ.ಜಿ. ಗಿರೀಶ್ ಸ್ವಾಮಿಗಳು (99456 24512) ಕೋರಿದ್ದಾರೆ.

error: Content is protected !!