ವಚನಾಮೃತ ಬಳಗದಿಂದ ಭರತ ಹುಣ್ಣಿಮೆ

ವಚನಾಮೃತ ಬಳಗದಿಂದ ಭರತ ಹುಣ್ಣಿಮೆ

ದಾವಣಗೆರೆ, ಫೆ. 14- ವಚನಾಮೃತ ಬಳಗದಿಂದ ಭರತ ಹುಣ್ಣಿಮೆ, ಕಿನ್ನರಿ ಬೊಮ್ಮಯ್ಯ ಅವರ ಜಯಂತಿ ಮತ್ತು ಉಳವಿ ಚೆನ್ನಬಸವಣ್ಣ ಅವರ ಜಾತ್ರಾ ಮಹೋತ್ಸವ  ಕಾರ್ಯಕ್ರಮವನ್ನು  ಬಳಗದ ಅಧ್ಯಕ್ಷರಾದ ಸೌಮ್ಯ ಸತೀಶ್ ಅವರ ಮನೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶರಣ ರೇವಣಸಿದ್ದಪ್ಪ, ಮಮತಾ ನಾಗರಾಜ್, ಸೌಮ್ಯ ಬಸವರಾಜ್, ಸುಮಾ, ಸರಸ್ವತಿ, ತನುಜ, ರತ್ನ, ಗೀತ, ಸುಧಾ, ಶಶಿಕಲಾ, ಚಿನ್ನಮ್ಮ, ರೇಖಾ, ಸೀಮಾ, ಮಧುಮತಿ, ದೀಪ, ಶಾಂತ ಮತ್ತಿತರರು ಉಪಸ್ಥಿತರಿದ್ದರು.

error: Content is protected !!