ದಾವಣಗೆರೆ, ಫೆ.1- ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ತನ್ನ ದಾವಣಗೆರೆ ಶೋ ರೂಂನಲ್ಲಿ ಇಂದಿನಿಂದ ಇದೇ ದಿನಾಂಕ 9 ರವರೆಗೆ `ಸಿಲ್ವರ್ ಶೋ’ ನಲ್ಲಿ ಹೊಸ ವಿನ್ಯಾಸದ ಪೂಜಾ ಸಾಮಗ್ರಿಗಳು ಮತ್ತು ಬೆಳ್ಳಿಯ ಆಭರಣಗಳು ದೊರೆಯುತ್ತವೆ. ಈ ವೇಳೆ ಗ್ರಾಹಕರು ಹಳೆಯ ಬೆಳ್ಳಿಯ ಸಾಮಗ್ರಿಗಳನ್ನು ಕೊಟ್ಟು ಹೊಸ ಬೆಳ್ಳಿಯ ಸಾಮಗ್ರಿಗಳನ್ನು ಪಡೆಯಬಹುದು. ಈ ಸಿಲ್ವರ್ ಶೋಗೆ ಗ್ರಾಹಕರಾದ ವಾಣಿ ರಾಜಕುಮಾರ್, ಶಾಂತಲ ಆನಂದ್ ಚಾಲನೆ ನೀಡಿದರು. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಡೈರೆಕ್ಟರ್ ಬಾಸಿಲ್ ರಾಜನ್ ಇತರರು ಉಪಸ್ಥಿತರಿದ್ದರು.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ ಸಿಲ್ವರ್ ಶೋ ಆರಂಭ
