ಕೆ.ಎಂ. ಸುರೇಶ್‌ರಿಂದ ಎಸ್ಸೆಸ್‌ ಭೇಟಿ

ಕೆ.ಎಂ. ಸುರೇಶ್‌ರಿಂದ ಎಸ್ಸೆಸ್‌ ಭೇಟಿ

ಬೆಂಗಳೂರು, ಜ. 10 – ಶಾಮನೂರು ಶಿವಶಂಕರಪ್ಪ ಅವರನ್ನು ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಶ್ರೀ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ್‌, ಬಿಜೆಪಿ ಮುಖಂಡ ಹೆಚ್‌.ಎನ್‌. ಕಲ್ಲೇಶ್‌, ನಟರಾಜ್‌ ಇಂದು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.

error: Content is protected !!