ಸುದ್ದಿ ವೈವಿಧ್ಯಬಾಲಾಜಿ ನಗರ : ವೈಕುಂಠ ಏಕಾದಶಿJanuary 11, 2025January 11, 2025By Janathavani0 ಕುಂದುವಾಡ ಕೆರೆ ಪಕ್ಕದ ಬಾಲಾಜಿ ನಗರದಲ್ಲಿನ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. ದಾವಣಗೆರೆ