ಸ್ಥಳ ಪರಿಶೀಲನೆ ಜನಪ್ರತಿನಿಧಿಗಳ ಕರ್ತವ್ಯ ; ವೈಯಕ್ತಿಕ ಹಿತಾಸಕ್ತಿ ಇಲ್ಲ

ಸ್ಥಳ ಪರಿಶೀಲನೆ ಜನಪ್ರತಿನಿಧಿಗಳ ಕರ್ತವ್ಯ ; ವೈಯಕ್ತಿಕ ಹಿತಾಸಕ್ತಿ ಇಲ್ಲ

ನಗರಸಭೆ ಸದಸ್ಯ ಆಟೋ ಹನುಮಂತಪ್ಪ

ಹರಿಹರ, ನ.28- ಒಬ್ಬ ನಗರಸಭೆ ಸದಸ್ಯರಾಗಿ ಸಾರ್ವಜನಿಕರು ದೂರು ನೀಡಿದಾಗ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡುವುದು ಜನಪ್ರತಿನಿಧಿಯ ಕರ್ತವ್ಯ ಎಂದು ಭಾವಿಸಿ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಹೇಳಿದ್ದೇವೆ. ಅದನ್ನು ಬಿಟ್ಟು ಇದರಲ್ಲಿ ಯಾವುದೇ ರೀತಿಯ ವೈಯಕ್ತಿಕ ಹಿತಾಸಕ್ತಿ ಇರಲಿಲ್ಲ ಎಂದು ನಗರಸಭೆ ಸದಸ್ಯ ಆಟೋ ಹನುಮಂತಪ್ಪ  ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಘಟಕದ ಪ್ರಧಾನ ಕಾರ್ಯದರ್ಶಿ ವೀರೇಶ್ ಆದಾಪುರ, ಸ್ವಾತಿ ಹನುಮಂತಪ್ಪ, ಮಂಜಪ್ಪ ಭಾನುವಳ್ಳಿ, ತಿಪ್ಪೇಶ್, ಜಗದೀಶ್ ದೇವರಬೇಳಕೇರಿ ನಾಗರಾಜ್ ಇತರರು ಹಾಜರಿದ್ದರು.    

error: Content is protected !!