ದಾವಣಗೆರೆ, ನ.28- ನಗರದ ಪಿ.ಜೆ. ಬಡಾವಣೆಯ ವನಿತಾ ಯೋಗ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ಯೋಗಗುರು ನಾರಾಯಣ್, ಅಧ್ಯಕ್ಷ ಪ್ರಕಾಶ್ ಉತ್ತಂಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷೆ ಜಯಶ್ರೀ ಶಿವಕುಮಾರ್ ಮತ್ತು ಯೋಗಪಟುಗಳು ಉಪಸ್ಥಿತರಿದ್ದರು.
December 6, 2024