ದಾವಣಗೆರೆ, ಅ. 31- ರಾಜ್ಯಮಟ್ಟದ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಗರದ ತರಳಬಾಳು ಶಾಲೆಯ ವಿದ್ಯಾರ್ಥಿ ಬಿ. ಚಂದ್ರಕಾಂತ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರಿಗೆ ಜಿಲ್ಲಾ ವೇಯ್ಟ್ ಲಿಫ್ಟಿಂಗ್ ಅಧ್ಯಕ್ಷ ಹೆಚ್. ಮಹೇಶ್, ಪಾಂಡುರಾಜ್, ಕರಿಬಸಪ್ಪ, ಹನುಮಂತಪ್ಪ, ಕೆ.ಎಂ. ವೀರೇಶ್, ಬಸವರಾಜ್, ಹೆಚ್. ಸಂತೋಷ್ ಕಾಟೆ, ರಾಘವೇಂದ್ರ, ರಘು, ತರಬೇತುದಾರ ಹನುಮಂತಪ್ಪ ಅಭಿನಂದಿಸಿದ್ದಾರೆ.
December 6, 2024