ಹರಿಹರ, ಅ. 1- ಕರ್ನಾ ಟಕ ರಾಜ್ಯ ಎನ್ಪಿಎಸ್ ನೌಕರರ ಸಂಘದ (ನಾಗನಗೌಡ ಎಂ.ಎ ಅಧ್ಯಕ್ಷರು) ಹರಿಹರ ತಾಲ್ಲೂಕು ಘಟಕದ ಸಮಿತಿ (ಅಡ್ಯಾಕ್ ಸಮಿತಿ)ರಚಿಸಲಾಯಿತು. ಅಧ್ಯಕ್ಷರಾಗಿ ಕಂದಾಯ ಇಲಾಖೆಯ ಮಹಾಂತೇಶ್, ಪ್ರಧಾನ ಕಾರ್ಯದರ್ಶಿ ಶಿಕ್ಷಣ ಇಲಾಖೆಯ ಆರ್.ಬಿ. ಮಲ್ಲಿಕಾರ್ಜುನ್, ಗೌರವಾಧ್ಯಕ್ಷರಾಗಿ ಈಶಪ್ಪ ಬೂದಿಹಾಳ್, ಉಪಾಧ್ಯಕ್ಷರಾಗಿ ಎಂ.ಆರ್. ರಂಗಪ್ಪ, ಖಜಾಂಚಿಯಾಗಿ ಶಶಿಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ದಾದಾಪೀರ್ ಕೋಟೆಹಾಳ್, ಅಕ್ಷಯ ಕುಮಾರ್ (ಆರೋಗ್ಯ ಇಲಾಖೆ) ಇವರನ್ನು ಆಯ್ಕೆ ಮಾಡಲಾಯಿತು.
October 9, 2024