ಹಳೆಬೇತೂರು ರಸ್ತೆಯ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ಇಂದು ಮಹಾಲಯ ಅಮಾವಾಸ್ಯೆ, ನಾಳೆ ದಿನಾಂಕ 3 ರಂದು ಘಟಸ್ಥಾಪನೆ, 9 ದಿನಗಳ ಕಾಲ ಅಭಿಷೇಕ, ಅಲಂಕಾರ ಮತ್ತು ವಿವಿಧ ಅಲಂಕಾರಗಳು ಇರುತ್ತವೆ. ದಿನಾಂಕ 12ರ ಶನಿವಾರ ದಿವಸ ವಿಜಯದಶಮಿಯ ಬನ್ನಿ ಮುಡಿಯುವ ಕಾರ್ಯಕ್ರಮವಿರುತ್ತದೆ.
October 9, 2024