ದಾವಣಗೆರೆ, ಸೆ.11- ಸ್ಥಳೀಯ ಭಗತ್ ಸಿಂಗ್ ನಗರದ ಆಟೋ ನಿಲ್ದಾಣದ ಬಳಿ ಗುರುದ್ರೋಣ ಕ್ರೀಡಾ ಸಮಿತಿ ಹಾಗೂ ವಿನಾಯಕ ಗೆಳೆಯರ ಬಳಗದಿಂದ 11ನೇ ವರ್ಷದ ಗಣೇಶೋತ್ಸವ ಆಚರಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಇಲ್ಲಿನ ಮಂಟಪ ವಿಶೇಷತೆ ಹೊಂದಿದೆ. ಈ ಬಾರಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸುವ ಫ್ಲೆಕ್ಸ್ಗಳನ್ನು ಅಳವಡಿಸಲಾಗಿದೆ. ಹೆಸರಾಂತ ಕ್ರೀಡಾಪಟುಗಳು, ಕಾರ್ಗಿಲ್ ವೀರ ಯೋಧರು, ರಾಷ್ಟ್ರಕವಿಗಳು, ಚಲನಚಿತ್ರ ಕಲಾವಿದರು, ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಮೊದಲಾದ ಫ್ಲೆಕ್ಸ್ಗಳು ಇಲ್ಲಿವೆ.
ಗಣಪತಿ ಮಂಟಪದ ಸುತ್ತ ಪದ್ಮಶ್ರೀ, ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪರಿಚಯ
