ದಾವಣಗೆರೆ, ಸೆ.4- ಬಾಪೂಜಿ ವಿದ್ಯಾ ಸಂಸ್ಥೆಯ ದಾವಣಗೆರೆ ಹಾಗೂ ಕುಣಿಬೆಳಕೆರೆ ಪ್ರೌಢಶಾಲೆಗಳಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಆರ್. ಶಿವಕುಮಾರ್ ಅವರಿಗೆ ಜಿಲ್ಲಾ ಕಸಾಪ ವತಿಯಿಂದ ಸನ್ಮಾನಿಸಿದರು. ಈ ವೇಳೆ ಕಸಾಪ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ, ಪದಾಧಿಕಾರಿಗಳಾದ ಷಡಕ್ಷರಪ್ಪ ಎಂ. ಬೇತೂರು, ದಾಗಿನಕಟ್ಟಿ ಪರಮೇಶ್ವರಪ್ಪ ಇದ್ದರು.
September 14, 2024