ದಾವಣಗೆರೆ, ಆ. 12 – ತಾಲ್ಲೂಕು ಶ್ರೀರಾಮನಗರ ಗ್ರಾಮ ಪಂಚಾಯತಿಯಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ ಶೀಲಾಬಾಯಿ ಕೋಂ ರಾಜಾನಾಯ್ಕ, ಉಪಾಧ್ಯಕ್ಷರಾಗಿ ಶ್ರೀದೇವಿ ಕೋಂ ಹೆಚ್. ರಾಜುನಾಯ್ಕ ನೇಮಕಗೊಂಡಿದ್ದು, ಅಧಿಕಾರಿ ಶ್ರೀಮತಿ ರೇಷ್ಮಾ ಪರ್ವಿನ್ ಟಿ.ಹೆಚ್., ಸದಸ್ಯರಾದ ಶ್ರೀಮತಿ ಲಕ್ಷ್ಮಿ ಬಾಯಿ, ವಿನೋದ್ ಕುಮಾರ್ ಪರಮೇಶನಾಯ್ಕ ಹಾಜರಿದ್ದರು.
September 14, 2024