ಮಾಡ್ಲಗೇರಿಯ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ತಳವಾರ ಹಾಲಪ್ಪ

ಮಾಡ್ಲಗೇರಿಯ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ತಳವಾರ ಹಾಲಪ್ಪ

ಹರಪನಹಳ್ಳಿ,  ಜು. 29 – ತಾಲ್ಲೂಕಿನ ಮಾಡ್ಲಗೇರಿಯ ವಿವಿಧೋದ್ದೆಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ತಳವಾರ ಹಾಲಪ್ಪ ಹಾಗೂ ಉಪಾಧ್ಯಕ್ಷರಾಗಿ ದಾದಾಪುರ ನಿಂಗಪ್ಪ, ಕಾರ್ಯದರ್ಶಿಯಾಗಿ  ವಿ.ಮಲ್ಲೇಶ ನಾಯ್ಕ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಮುಖಂಡ ಎಂ.ಪಿ. ನಾಯ್ಕ್‌, ನಿಟ್ಟೂರು ಸಣ್ಣಹಾಲಪ್ಪ, ದಾದಾಪುರದ ಶಿವಾನಂದ ಸೇರಿದಂತೆ ಇತರರು ಇದ್ದರು. 

error: Content is protected !!