ಮಲೇಬೆನ್ನೂರು, ಜು.18- ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅನುದಾನಿತ ಶಾಲಾ ನೌಕರರ ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ದೈಹಿಕ ಶಿಕ್ಷಕ ಕುಂಬಳೂರಿನ ಕೆ.ಭೀಮಪ್ಪ ಅವರನ್ನು ರಾಜಾಧ್ಯಕ್ಷ ಹೆಚ್.ಎಸ್. ಜೈಕುಮಾರ್ ನೇಮಕ ಮಾಡಿದ್ದಾರೆ.
ಉಪಾಧ್ಯಕ್ಷರಾಗಿ ಮಾಜಿ ಗೌಡ್ರು ಕಾರ್ಯದರ್ಶಿಯಾಗಿ ಇರ್ಷದ್ ಅಲಿ ಸಹ ಕಾರ್ಯದರ್ಶಿಯಾಗಿ ಶಿವಪ್ಪ ಮಾಳಗಿ, ಖಜಾಂಚಿಯಾಗಿ ಜಿಗಳಿ ನಾಗರಾಜ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಇಷರತ್ ಅಲಿ, ಸಂಘಟನಾ ಕಾರ್ಯದರ್ಶಿಯಾಗಿ ಶೀತವ್ವ ಪಾಟೀಲ್, ಸಂಚಾಲಕರಾಗಿ ಕೆ. ಬಸವರಾಜ್, ಹಿರಿಯ ಸದಸ್ಯರಾಗಿ ತುಕಾರಾಮ್ ಅವಪಾಡೆ ನೇಮಕ ಗೊಂಡಿದ್ದಾರೆ.