ರಾಷ್ಟ್ರೀಯ ಯೋಗ ಸ್ಪರ್ಧೆ: ಹರಿಹರದ ಟಿ. ಆರ್‌. ಕಲ್ಲೇಶ್ವರಿಗೆ ಮೂರನೇ ಸ್ಥಾನ

ರಾಷ್ಟ್ರೀಯ ಯೋಗ ಸ್ಪರ್ಧೆ: ಹರಿಹರದ  ಟಿ. ಆರ್‌. ಕಲ್ಲೇಶ್ವರಿಗೆ  ಮೂರನೇ ಸ್ಥಾನ

ಹರಿಹರ, ಜೂ.21-  ರಾಷ್ಟ್ರೀಯ ಯೋಗ ಒಲಿಂಪಿಯಾಡ್ ಸ್ಪರ್ಧೆ -2024  ಪಂದ್ಯಾವಳಿಯಲ್ಲಿ   16 ವರ್ಷ ಒಳಗಿನ ವಿಭಾಗದಿಂದ   ಕರ್ನಾಟಕ ತಂಡ ಪ್ರತಿನಿಧಿಸಿದ್ದ  ಕೊಂಡಜ್ಜಿಯ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಯೋಗಪಟು ಟಿ. ಆರ್‌. ಕಲ್ಲೇಶ್ವರಿ ಮೂರನೇ ಸ್ಥಾನ ಪಡೆದಿದ್ದಾರೆ.   ಕಲ್ಲೇಶ್ವರಿ, ಹರಿಹರದ ಕೆ. ಜೈಮುನಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ.

error: Content is protected !!