ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿ ಘೋಷಣೆ

ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿ ಘೋಷಣೆ

ಹರಿಹರ, ಜೂ.20- ನಗರದ ಹೊಸಭರಂಪುರ ಬಡಾವಣೆಯ ಶ್ರೀ ಗ್ರಾಮದೇವತೆ ಊರಮ್ಮ ದೇವಿ ದೇವಸ್ಥಾನದ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಆಡಳಿತ ಮಂಡಳಿಯ ಗೌರವ ಅಧ್ಯಕ್ಷರಾಗಿ ಪೂಜಾರ್ ಶಿವಮೂರ್ತಪ್ಪ, ಅಧ್ಯಕ್ಷ ಸ್ಥಾನಕ್ಕೆ ಸುರೇಶ್ ಚಂದಾಪೂರ್, ಪ್ರಧಾನ ಕಾರ್ಯದರ್ಶಿ ಕೆ.ಬಿ. ರಾಜಶೇಖರ್, ಉಪಾಧ್ಯಕ್ಷರಾಗಿ ಎಂ. ಚಿದಾನಂದ ಕಂಚಿಕೇರಿ ಮತ್ತು ಹಣಿಗಿ ಸುರೇಶ್, ಖಜಾಂಚಿ ಬೆಣ್ಣೆ ರೇವಣಸಿದ್ದಪ್ಪ, ಸಹ ಕಾರ್ಯದರ್ಶಿಗಳಾಗಿ ಗುತ್ಯಪ್ಪ ಮತ್ತು ರಾಘು ಚೌಗಲೆ, ಪದಾಧಿಕಾರಿಗಳಾಗಿ ಪರಮೇಶ್ವರಪ್ಪ ನೀಲಗುಂದ, ಮಜ್ಜಿಗೆ ಚಂದ್ರಪ್ಪ, ಈರಣ್ಣ ಹಾವನೂರು, ಹರಪನಹಳ್ಳಿ ಬಸವರಾಜಪ್ಪ, ಸಿಂಗಾಡಿ ಸಿದ್ದಪ್ಪ, ನೀಲಗುಂದ ಜಗದೀಶ್, ಶಿವಾನಂದಪ್ಪ ದಾವಣಗೆರೆ ಆಯ್ಕೆಯಾಗಿದ್ದಾರೆ.

ಈ ವೇಳೆ ಅರ್ಚಕ ನಾಗರಾಜ್, ಬೆಣ್ಣೆ ಸಿದ್ದೇಶ್, ವೇದಮೂರ್ತಿ, ಶಂಭುಲಿಂಗ, ಬಾಸಿಂಗದರ್ ರಾಜ್ ಇತರರಿದ್ದರು.

error: Content is protected !!