ಹೊನ್ನಾಳಿ ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷರಾಗಿ ತಿಮ್ಮೇಶಪ್ಪ

ಹೊನ್ನಾಳಿ ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷರಾಗಿ ತಿಮ್ಮೇಶಪ್ಪ

ಹೊನ್ನಾಳಿ, ಜೂ.20-  ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಆರುಂಡಿ ಕೆ. ತಿಮ್ಮೇಶಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ನವೀನ್ ಕುಮಾರ್‌ ತಿಳಿಸಿದ್ದಾರೆ.

  ಸಂದರ್ಭದಲ್ಲಿ ಪಿಕಾರ್ಡ್  ಬ್ಯಾಂಕಿನ  ಉಪಾಧ್ಯಕ್ಷ ಆರ್. ನಾಗಪ್ಪ,  ನಿರ್ದೇಶಕರಾದ ಟಿ. ಜಿ. ರಮೇಶ್ ಗೌಡ, ನಾಗೇಂದ್ರಪ್ಪ, ಚಂದ್ರಪ್ಪ, ಹನುಮಂತಪ್ಪ, ವಿಜಯ್ ಕುಮಾರ್, ಮಮತಾ ರಮೇಶ್, ಸರೋಜಮ್ಮ ಸಿದ್ದಪ್ಪ, ನಾಗರಾಜ್,  ಬಸವರಾಜಪ್ಪ, ಲಿಂಗಾಪುರ  ಚಂದ್ರಪ್ಪ, ಕಾಂಗ್ರೆಸ್ ಮುಖಂಡ ಡಿ.ಜಿ. ಸುರೇಂದ್ರ ಗೌಡ ಸಿಬ್ಬಂದಿ ವಿಶಾಲಾಕ್ಷಿ ಉಪಸ್ಥಿತರಿದ್ದರು.

error: Content is protected !!