ಜಿಲ್ಲಾ ಯೋಗಾಸನ ಕ್ರೀಡಾ ಸ್ಪರ್ಧೆಗಳು

ಜಿಲ್ಲಾ ಯೋಗಾಸನ ಕ್ರೀಡಾ ಸ್ಪರ್ಧೆಗಳು

ದಾವಣಗೆರೆ, ನ.19- ಶ್ರೀ ಜಯದೇವ ಯೋಗ ಮತ್ತು ಧ್ಯಾನ ಕೇಂದ್ರ,  ಜಿಲ್ಲಾ ಯೋಗಾಸನ ಮತ್ತು ಕ್ರೀಡಾ ಸಂಸ್ಥೆ, ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಸಹಯೋಗದಲ್ಲಿ  ಜಿಲ್ಲಾ ಯೋಗಾಸನ ಕ್ರೀಡಾ ಸ್ಪರ್ಧೆಗಳು ನಗರದ ಶಿವಯೋಗಾಶ್ರಮದ ಆವರಣದಲ್ಲಿ ಭಾನುವಾರ ನಡೆದವು.

ಬಹುಮಾನ ವಿತರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ವಿಜೇತರಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕೆ ಪ್ರಭು, ಬಕ್ಕಪ್ಪ ಶರಣಾರ್ಥಿ, ಡಾ.ರವಿಕುಮಾರ್, ಮಂಜುನಾಥ್ ಸಿ, ಭಾರತಿ ಬೇತೂರು ಬಸವರಾಜಪ್ಪ, ಅಜ್ಜಪ್ಪ,  ಶಾಂತ ಕುಮಾರ್ ಸೋಗಿ,  ಉಮಾಶಂಕರ್,  ಸುಲೋಚನಮ್ಮ  ಹಾಗೂ ಇತರರು ಇದ್ದರು

error: Content is protected !!