ಹರಿಹರ : ಊರಮ್ಮ ದೇವಿ ಯುವಕ ಸಂಘದಿಂದ 18 ಅಡಿ ಗಣೇಶ ಮೂರ್ತಿ

ಹರಿಹರ : ಊರಮ್ಮ ದೇವಿ ಯುವಕ ಸಂಘದಿಂದ 18 ಅಡಿ ಗಣೇಶ ಮೂರ್ತಿ

ಹರಿಹರ, ಸೆ. 19- ನಗರದ ಹೊಸಭರಂಪುರ ಬಡಾವಣೆಯ ಶ್ರೀ ಗ್ರಾಮದೇವತೆ ಊರಮ್ಮ ದೇವಿಯ ಯುವಕ ಸಂಘದ ವತಿಯಿಂದ ಹರಿಹರ ಕಾ ರಾಜ್ 18 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. 

ಈ ಸಂದರ್ಭದಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಭರಂಪುರ ಯುವಕ ಸಂಘದ ಅಧ್ಯಕ್ಷ ಸುರೇಶ್ ಚಂದಪೂರ್, ಅಡಕಿ ಕುಮಾರ್, ಪೂಜಾರ್ ಹೇಮಣ್ಣ, ನಾಗರಾಜ್, ಗಿರೀಶ್, ರವಿಕುಮಾರ್, ಡಿಷ್ ಸ್ವಾಮಿ, ವೇದಮೂರ್ತಿ, ಹಾಲೇಶ, ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!