‘ಎಸೆನ್ಸ್ ಆಫ್ ಎಸೆನ್ಸ್’ ಪುಸ್ತಕ ಬಿಡುಗಡೆ

‘ಎಸೆನ್ಸ್ ಆಫ್ ಎಸೆನ್ಸ್’ ಪುಸ್ತಕ ಬಿಡುಗಡೆ

ಹರಿಹರ, ಸೆ. 13 – ಇಲ್ಲಿನ ಚಿಂತನ ಪ್ರತಿಷ್ಠಾನ ಕೇಂದ್ರದ ಆವರಣದಲ್ಲಿ ಕುಮಾರಪಟ್ಟಣದ ಡಾ|| ಪ್ರಕಾಶ ಅವರು ಬರೆದಿರುವ  ಎಸೆನ್ಸ್ ಆಫ್ ಎಸೆನ್ಸ್  ಎಂಬ ಇಂಗ್ಲಿಷ್ ಅವತರಣಿಕೆಯ ಪುಸ್ತಕವನ್ನು ಚಿಂತನ ಟಿ.ವಿ ವ್ಯವಸ್ಥಾಪಕ ಸುಬ್ರಹ್ಮಣ್ಯ ನಾಡಿಗೇರ್ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಚಿಂತನ ಟಿ.ವಿ ವ್ಯವಸ್ಥಾಪಕರಾದ ಸುಬ್ರಹ್ಮಣ್ಯ ನಾಡಿಗೇರ್, ಚಿತ್ರಕಲಾವಿದ ಡಾ||ಜಿ.ಜೆ.ಮೆಹೆಂದಳೆ, ನಿರೂಪಕರಾದ ಸೌಮ್ಯ ರಾಮಕೃಷ್ಣ ಮತ್ತು ಪುಸ್ತಕ ರಚಿಸಿರುವ ಡಾ|| ಪ್ರಕಾಶ ಉಪಸ್ಥಿತರಿದ್ದರು.

error: Content is protected !!