ವಿನೂತನ ಮಹಿಳಾ ಸಮಾಜದಲ್ಲಿ ಪ್ರಸಾದನ ಕಲೆಯ ಉಚಿತ ಡೆಮೋ

ವಿನೂತನ ಮಹಿಳಾ ಸಮಾಜದಲ್ಲಿ ಪ್ರಸಾದನ ಕಲೆಯ ಉಚಿತ ಡೆಮೋ

ದಾವಣಗೆರೆ, ಜೂ.6- ವಿನೂತನ ಮಹಿಳಾ ಸಮಾಜದಲ್ಲಿ ಪ್ರಸಾದನ ಕಲೆಯ ಬಗ್ಗೆ ಮೇಕಪ್ ಆರ್ಟಿಸ್ಟ್ ಶ್ರೀಮತಿ ಅರ್ಪಿತ ಇವರಿಂದ ಮಹಿಳೆಯರಿಗೆ ಉಚಿತ ಡೆಮೋ ನೀಡಲಾಯಿತು. ಚಂದ್ರಿಕಾ ಮಂಜುನಾಥ  ಅಧ್ಯಕ್ಷತೆ ವಹಿಸಿದ್ದರು. ರತ್ನಾ ಸಿ.ರೆಡ್ಡಿ ನಿರೂಪಿಸಿದರು. ಚಂದ್ರಮತಿ ಮೂರ್ತಿ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.

error: Content is protected !!