ರಾಷ್ಟ ಮಟ್ಟದ ಪಂಜ ಕುಸ್ತಿ : ಕೆಂಚಪ್ಪಗೆ ಚಿನ್ನ

ರಾಷ್ಟ ಮಟ್ಟದ ಪಂಜ ಕುಸ್ತಿ : ಕೆಂಚಪ್ಪಗೆ ಚಿನ್ನ

ಮಲೇಬೆನ್ನೂರು, ಮೇ 30- ಜಮ್ಮು ಕಾಶ್ಮೀರದಲ್ಲಿ ಕಳೆದ ವಾರ ನಡೆದ 45 ನೇ ರಾಷ್ಟ್ರಮಟ್ಟದ ಪಂಜ ಕುಸ್ತಿ ಸ್ಪರ್ಧೆಯಲ್ಲಿ ಕುಂಬಳೂರಿನ ಕಣ್ಣಾಳ್ ಕೆಂಚಪ್ಪ ಅವರು ಚಿನ್ನದ ಪದಕವನ್ನು ಪಡೆದಿದ್ದಾರೆ. 

error: Content is protected !!