ಯೋಧರಿಗೆ ಗೌರವ

ಯೋಧರಿಗೆ ಗೌರವ

ದಾವಣಗೆರೆ, ಮೇ 25- ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗಸ್ತು ವೀಕ್ಷಣೆಗೆ ಬಂದಿದ್ದ ಯೋಧರಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆ ಕಾಲೇಜಿನ ಪ್ರಾಂಶುಪಾಲ ಎನ್. ಶಿವಪ್ಪ, ಪಾರ್ವತಮ್ಮ ಮತ್ತು ಮೊಮ್ಮಗಳು ಕು. ಪ್ರಿಯಾಂಕ ಅವರುಗಳು ಗೌರವ ಸಲ್ಲಿಸಿದರು.

error: Content is protected !!