ಮಡಿಕೆಗೆ ಬೇಡಿಕೆ …

ಮಡಿಕೆಗೆ ಬೇಡಿಕೆ …

ಬೇಸಿಗೆ ಬರುತ್ತಿದ್ದಂತೆ ದಾವಣಗೆರೆಯಲ್ಲಿ ಮಡಿಕೆಗಳ ಮಾರಾಟವೂ ಗರಿಗೆದರುತ್ತದೆ. ರಾಜಸ್ಥಾನ, ಗುಜರಾತ್ ಮುಂತಾದ ರಾಜ್ಯಗಳಿಂದ ಮಡಿಕೆಗಳನ್ನು ತರಿಸಿ ಮಾರಾಟ ಮಾಡಲಾಗುತ್ತದೆ. ಈ ಮಣ್ಣಿನ ಮಡಿಕೆಗಳ ಬೇಡಿಕೆ ಕೇವಲ ಬೇಸಿಗೆಗೆ ಸೀಮಿತವಾಗುತ್ತಿರುವುದಂತೂ ಸತ್ಯ. ಹೊರ ರಾಜ್ಯಗಳಿಂದ ಮಡಿಕೆಗಳನ್ನು ತರಿಸಿ, ನಲ್ಲಿ ಅಳವಡಿಸಿ,  ಮಡಿಕೆ ಮೇಲೆ ಆಕರ್ಷಕವಾಗಿ ಚಿತ್ತಾರ ರಚಿಸಿ ಮಾರಾಟ ಮಾಡಲಾಗುತ್ತದೆ.  ಹದಡಿ ರಸ್ತೆ ಬಳಿ ಗುಜರಾತ್‌ನಿಂದ ತರಿಸಿದ ಮಡಿಕೆಗಳನ್ನು ಚಿಕ್ಕ ವಾಹನದಲ್ಲಿ ಹಳ್ಳಿಗಳ ಕಡೆ ಮಾರಾಟಕ್ಕೆಂದು ಕೊಂಡೊಯ್ಯುತ್ತಿರುವ ದೃಶ್ಯ.

error: Content is protected !!