ಬಿ.ಕೆ.ಜಯಪ್ರಕಾಶ್ ಅಗಸನಕಟ್ಟೆ, ಜಿ.ಸಿ.ಮಂಗಳ, ಕೆ.ಪಂಚಾಕ್ಷರಿ, ಕೆ.ಟಿ.ಗೀತಾ, ಹೊದಿಗೆರೆ ಪ್ರಭಾಕರ್, ಸುನೀತ ರಾಜು, ನಾಗೇಶ ಶಾಸ್ತ್ರಿಗಳು, ಕಾಟಮ್ಮ, ಬಿ.ಚಂದ್ರಶೇಖರಾಚಾರಿ, ಎ.ಸಿ.ಚಂದ್ರಕಲ, ಕತ್ತಿಗೆ, ಪುರವಂತರ ಪರಮೇಶ್ವರಪ್ಪ, ಚೀಲೂರು ಸಿದ್ದಮ್ಮ ಭುವನೇಶ್ವರಪ್ಪ ಅವರಿಗೆ `ಗ್ರಾಮೀಣ ಸಿರಿ’ ಪ್ರಶಸ್ತಿಯನ್ನು ಹಾಗೂ ಬಸಾಪುರದ ಬಸವ ಕಲಾ ಲೋಕದ ಸಂಗೀತ ಕಲಾವಿದ ಶಶಿಧರ ಹೆಚ್ ಹಾಗೂ ಶರಧಿ ಕಲಾ ಸಾಂಸ್ಕೃತಿಕ ಸಂಸ್ಥೆಯ ಸಂಗೀತ ಶಿಕ್ಷಕಿ ವಿದುಷಿ ಶೋಭಾ ರಂಗನಾಥ್ ಅವರಿಗೆ `ನಗರ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
December 6, 2024