ಮಳೆ.. ಜಿಟಿಜಿಟಿ ಮಳೆ…!

ಮಳೆ.. ಜಿಟಿಜಿಟಿ ಮಳೆ…!

ದಾವಣಗೆರೆಯಲ್ಲಿ ಮೂರ್ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು,  ಸೋಮವಾರ ಛತ್ರಿ ಆಸರೆ ಬಳಸಿ ವಿದ್ಯಾರ್ಥಿಗಳು ಶಾಲೆಯತ್ತ ಹೆಜ್ಜೆ ಹಾಕಿದರು.

ಮಳೆ.. ಜಿಟಿಜಿಟಿ ಮಳೆ...! - Janathavani

ಮತ್ತೊಂದೆಡೆ ಮಳೆಯಿಂದ ರಕ್ಷಿಸಿಕೊಳ್ಳಲು ರೇನ್ ಕೋಟ್‌ಗಳ ಖರೀದಿಯೂ ಜೋರಾಗಿ ನಡೆಯಿತು.

error: Content is protected !!