ಹೊನ್ನಾಳಿ ತಾ. ಮುಕ್ತೇನಹಳ್ಳಿ ಗ್ರಾಮದ, ಹಾಲಿ ದಾವಣಗೆರೆ ಜಯನಗರ ನಿವಾಸಿ, ಮಠದ ಓಂಕಾರಯ್ಯ (78) ಅವರು ದಿನಾಂಕ 3.11.2020ರ ಮಂಗಳವಾರ ರಾತ್ರಿ 11.30 ಕ್ಕೆ ನಿಧನರಾದರು. ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 4.11.2020ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಮುಕ್ತೇನಹಳ್ಳಿ ಗ್ರಾಮದ ಅವರ ಸ್ವಂತ ತೋಟದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
February 28, 2025