ದಾವಣಗೆರೆ ಯಲ್ಲಮ್ಮ ನಗರ 3ನೇ ಮುಖ್ಯ ರಸ್ತೆ, 10ನೇ ತಿರುವಿನ ವಾಸಿ, ರಂಗಭೂಮಿ ಕಲಾವಿದ ರಮೇಶ್ (50) ಅವರು ದಿನಾಂಕ 28.7.2020ರ ಮಂಗಳವಾರ ಮಧ್ಯಾಹ್ನ 12.30ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 29.7.2020ರ ಬುಧವಾರ ಬೆಳಿಗ್ಗೆ 10 ಗಂಟೆಗೆ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬವದರು ತಿಳಿಸಿದ್ದಾರೆ.
December 24, 2024