ಬಿ.ಎಂ. ಪಾಟೀಲ್‌

ಬಿ.ಎಂ. ಪಾಟೀಲ್‌

ದಾವಣಗೆರೆ ನಿಜಲಿಂಗಪ್ಪ ಬಡಾವಣೆ, ಬಸವೇಶ ನಿಲಯ ವಾಸಿಗಳಾದ ಶ್ರೀ ಬಿ.ಎಂ. ಪಾಟೀಲ್‌ Retd. Assistant registrar of Co. op Socities ಇವರು ದಿನಾಂಕ 21.3.2025ರ ಶುಕ್ರವಾರ ನಿಧನರಾದರೆಂದು ತಿಳಿಸಲು ವಿಷಾದಸುತ್ತೇವೆ. ಮೃತರಿಗೆ 92 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಓರ್ವ ಪುತ್ರಿ, ಅಳಿಯ, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 22.3.2025ರ ಶನಿವಾರ  ಮಧಾಹ್ನ 12 ಗಂಟೆಗೆ ಬೂದಾಳ್‌ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

error: Content is protected !!