ದಾವಣಗೆರೆ ತಾಲ್ಲೂಕು, ಹೆಬ್ಬಾಳು ಗ್ರಾಮದ ವಾಸಿ ಹಳವುದರ ದಿ. ಶ್ರೀ ಸಿದ್ದಪ್ಪನವರ ಧರ್ಮಪತ್ನಿ ಶ್ರೀಮತಿ ಕಮಲಮ್ಮ ಇವರು ದಿನಾಂಕ 3.6.2023ರ ಶನಿವಾರ ಸಂಜೆ 4ಕ್ಕೆ ನಿಧನರಾಗಿರುತ್ತಾರೆ. ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 4.6.2023ರ ಭಾನುವಾರ ಮಧ್ಯಾಹ್ನ 12ಕ್ಕೆ ಮೃತರ ಸ್ವಗ್ರಾಮವಾದ ದಾವಣಗೆರೆ ತಾಲ್ಲೂಕು ಹೆಬ್ಬಾಳು ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
September 27, 2024