Category: Davanagere

ಇನ್ನರ್‌ವ್ಹೀಲ್‌ನಿಂದ ಸ್ವಾತಂತ್ರ್ಯೋತ್ಸವ
Post

ಇನ್ನರ್‌ವ್ಹೀಲ್‌ನಿಂದ ಸ್ವಾತಂತ್ರ್ಯೋತ್ಸವ

ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಗಿರಿಜಾ ಬಿಲ್ಲಳ್ಳಿ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಆಂಜನೇಯಮೂರ್ತಿ ಅವರುಗಳ ನೇತೃತ್ವದಲ್ಲಿ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಬಾಕಿ ಅನುದಾನ ಬಿಡುಗಡೆಗೆ ಮನವಿ
Post

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಬಾಕಿ ಅನುದಾನ ಬಿಡುಗಡೆಗೆ ಮನವಿ

ಅಲ್ಪಸಂಖ್ಯಾತ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಸಿಂಡಿಕೇಟ್ ಬ್ಯಾಂಕ್ ಮಾಜಿ ನಿರ್ದೇಶಕ ಸಿ.ಆರ್.ನಸೀರ್ ಅಹ್ಮದ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು‌ ಬೆಂಗಳೂರಿನಲ್ಲಿ ಇಂದು ಭೇಟಿ ಮಾಡಿ, ಕೂಡಲೇ ಅನುದಾನ ಮಂಜೂರು ಮಾಡಲು ಮನವಿ ಸಲ್ಲಿಸಿದರು.

ಸ್ವಾತಂತ್ರ್ಯ ಹೋರಾಟಗಾರರ ಭವನ ನಿರ್ಮಿಸಲು ಒತ್ತಾಯ
Post

ಸ್ವಾತಂತ್ರ್ಯ ಹೋರಾಟಗಾರರ ಭವನ ನಿರ್ಮಿಸಲು ಒತ್ತಾಯ

ಜಿಲ್ಲಾ ಸ್ವಾತಂತ್ರ್ಯ ಯೋಧರ ಮತ್ತು ಉತ್ತ ರಾಧಿಕಾರಿಗಳ ಸಂಘದಿಂದ 75 ನೇ ಸ್ವಾತಂತ್ರ್ಯ ಮಹೋತ್ಸವದ ಸರಳ ಸಮಾರಂಭವನ್ನು ಹುಳ್ಳೇರ ಮರುಳಸಿ ದ್ದಪ್ಪ ನಿವಾಸದಲ್ಲಿ ನಡೆಸಲಾಯಿತು. 

ಸೇಂಟ್ ಜಾನ್ಸ್ ಶಾಲೆಯಲ್ಲಿ  ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ
Post

ಸೇಂಟ್ ಜಾನ್ಸ್ ಶಾಲೆಯಲ್ಲಿ ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ

ನಗರದ ಸೇಂಟ್ ಜಾನ್ಸ್ ಶಾಲೆಯಲ್ಲಿ ನಡೆದ 75ನೇ ಸ್ವಾತಂತ್ರ್ಯೋತ್ಸವ ಕಾರ್ಯ ಕ್ರಮದ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‌ ರವರ ಸೇವೆಯನ್ನು ಸ್ಮರಿಸಿ, ನೇತ್ರಾವತಿ, ಚಂದ್ರಕಲಾ, ಶೃತಿ, ಜ್ಯೋತಿ, ತ್ರಿವೇಣಿ, ಮಿಲನ, ರೇಖಾ, ಸುಹಾಸಿನಿ ಮತ್ತು ಪ್ರಶಾಂತ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಭದ್ರೆಯ ಒಡಲು ಪ್ರತಿವರ್ಷ ಭರ್ತಿಯಾಗಲಿ
Post

ಭದ್ರೆಯ ಒಡಲು ಪ್ರತಿವರ್ಷ ಭರ್ತಿಯಾಗಲಿ

ಬಿ.ಆರ್. ಪ್ರಾಜೆಕ್ಟ್‌ : ಭರ್ತಿಯಾಗಿರುವ ಭದ್ರಾ ಜಲಾಶಯಕ್ಕೆ ಮಂಗಳವಾರ ಶಾಸಕ ಎಸ್. ರಾಮಪ್ಪ, ಹರಿಹರ ಕ್ಷೇತ್ರದ ಜನರ ಸಮ್ಮುಖದಲ್ಲಿ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದರು.

ದಾವಣಗೆರೆ ಕ್ಲಬ್‌ನಲ್ಲಿ ಸ್ವಾತಂತ್ರ್ಯೋತ್ಸವ
Post

ದಾವಣಗೆರೆ ಕ್ಲಬ್‌ನಲ್ಲಿ ಸ್ವಾತಂತ್ರ್ಯೋತ್ಸವ

ದಾವಣಗೆರೆ ಕ್ಲಬ್‌ನ ಆವರಣದಲ್ಲಿ 75 ನೇ  ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕ್ಲಬ್‌ನ ಅಧ್ಯಕ್ಷ ಮತ್ತಿಹಳ್ಳಿ ವೀರಣ್ಣ ಧ್ವಜಾರೋಹಣ ನೆರವೇರಿಸಿದರು. 

ಉಚಿತ ಪೆಟ್ರೋಲ್ ಹಾಕಿಸುವಂತೆ ಸಂಸದರಿಗೆ ಒತ್ತಾಯ
Post

ಉಚಿತ ಪೆಟ್ರೋಲ್ ಹಾಕಿಸುವಂತೆ ಸಂಸದರಿಗೆ ಒತ್ತಾಯ

ಯಾರಿಗಾದರೂ ಕಷ್ಟ ಇದ್ದರೆ ತಾವೇ ಪೆಟ್ರೋಲ್ ಹಾಕಿಸುವುದಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು, ಉಚಿತವಾಗಿ ಪೆಟ್ರೋಲ್ ಹಾಕಿಸುವಂತೆ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ದ್ವಿಚಕ್ರ ವಾಹನಗಳೊಂದಿಗೆ ಇಂದು ನಗರದಲ್ಲಿ ವಿನೂತನಾಗಿ ಪ್ರತಿಭಟನೆ ನಡೆಸಿದ್ದಾರೆ.

ಕೈ ತಪ್ಪಿದ್ದ ಆಭರಣ, ನಗದುಳ್ಳ ಬ್ಯಾಗ್ ಮಾಲೀಕರಿಗೆ ಸೇರಿಸಿದ ರೈಲ್ವೇ ಪೊಲೀಸರು
Post

ಕೈ ತಪ್ಪಿದ್ದ ಆಭರಣ, ನಗದುಳ್ಳ ಬ್ಯಾಗ್ ಮಾಲೀಕರಿಗೆ ಸೇರಿಸಿದ ರೈಲ್ವೇ ಪೊಲೀಸರು

ರೈಲಿನಲ್ಲಿ ಪ್ರಯಾಣಿಸುವ ವೇಳೆ ಕೈ ತಪ್ಪಿದ್ದ ಸುಮಾರು 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದುವುಳ್ಳ ಬ್ಯಾಗನ್ನು ಹುಡುಕಿ ಬ್ಯಾಗ್‌ನ ವಾರಸುದಾರರಾದ ಮಹಿಳಾ ಪ್ರಯಾಣಿಕರೋರ್ವರ ಕೈ ಸೇರಿಸುವಲ್ಲಿ ಇಲ್ಲಿನ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.

‘ಒಲವು’ ಬೇಂದ್ರೆ ಅವರ ಕಾವ್ಯದ ಜೀವಸೆಲೆ
Post

‘ಒಲವು’ ಬೇಂದ್ರೆ ಅವರ ಕಾವ್ಯದ ಜೀವಸೆಲೆ

ಒಲವಿಂದಲೇ ಬದುಕಿಗೆ ಚೆಲುವು. ಒಲವೊಂದೇ ಬದುಕಿನ ಬಲವು ಎಂಬುದನ್ನು ಅರಿತಿದ್ದ ದ.ರಾ. ಬೇಂದ್ರೆ ಅವರು,  ಬದುಕಿನ ಎಲ್ಲಾ ಹಂತ ಗಳಲ್ಲೂ ಎಲ್ಲದಕ್ಕೂ ಒಲವನ್ನೇ ಬಳಸಿ ಕೊಂಡು ಅಜರಾಮರರಾಗಿದ್ದಾರೆ