
ಅಂಗಡಿ ರುದ್ರಮ್ಮ
ದಾವಣಗೆರೆ ತಾಲ್ಲೂಕು ಹೆಬ್ಬಾಳು ಗ್ರಾಮದ ವಾಸಿ ದಿ. ಅಂಗಡಿ ಕಲ್ಲಿಂಗಪ್ಪನವರ ಧರ್ಮಪತ್ನಿ ಶ್ರೀಮತಿ ರುದ್ರಮ್ಮ (89 ವರ್ಷ) ಇವರು ದಿನಾಂಕ 21.02.2025 ರ ಶುಕ್ರವಾರ ಬೆಳಿಗ್ಗೆ 9.30ಕ್ಕೆ ನಿಧನರಾದರು.
ದಾವಣಗೆರೆ ತಾಲ್ಲೂಕು ಹೆಬ್ಬಾಳು ಗ್ರಾಮದ ವಾಸಿ ದಿ. ಅಂಗಡಿ ಕಲ್ಲಿಂಗಪ್ಪನವರ ಧರ್ಮಪತ್ನಿ ಶ್ರೀಮತಿ ರುದ್ರಮ್ಮ (89 ವರ್ಷ) ಇವರು ದಿನಾಂಕ 21.02.2025 ರ ಶುಕ್ರವಾರ ಬೆಳಿಗ್ಗೆ 9.30ಕ್ಕೆ ನಿಧನರಾದರು.
ದಾವಣಗೆರೆ ದಿಕ್ಷೀತ್ ರಸ್ತೆ, 2ನೇ ಕ್ರಾಸ್ ವಾಸಿ ಮತ್ತು ಗೀತಾ ಟೆಕ್ಸ್ಟೈಲ್ಸ್ ಮಾಲೀಕರಾದ ಶ್ರೀ ರವೀಂದ್ರ ಕುಂಟೆ ಇವರು, ದಿನಾಂಕ 20.02.2025ರ ಗುರುವಾರ ಬೆಳಗಿನ ಜಾವ 3.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ, 2ನೇ ಮೇನ್, 3ನೇ ಕ್ರಾಸ್, ವಿಜಯನಗರ ಬಡಾವಣೆ, ಕೊಂಡಜ್ಜಿ ರಸ್ತೆ ವಾಸಿ ದಿ. ವೀರಯ್ಯ ಕೊಂಡಜ್ಜಿ ಮಠ ಅವರ ಧರ್ಮಪತ್ನಿ ಶ್ರೀಮತಿ ವನಜಾಕ್ಷಮ್ಮ ಇವರು ದಿನಾಂಕ : 18.2.2025ರ ಮಂಗಳವಾರ ರಾತ್ರಿ 8 ಗಂಟೆಗೆ ನಿಧನರಾದರು. ಮೃತರಿಗೆ 93 ವರ್ಷ ವಯಸ್ಸಾಗಿತ್ತು.
ದಾವಣಗೆರೆ ಸಿಟಿ ನಿಟ್ಟುವಳ್ಳಿ (ಶಾಮ್ ಕಾಂಪ್ಲೆಕ್ಸ್) ವಾಸಿ ದಿ. ಟಿ.ಎಂ. ಪಂಚಾಕ್ಷರಯ್ಯ ಅವರ ಧರ್ಮಪತ್ನಿ ಟಿ.ಎಂ. ವಸಂತಕುಮಾರಿ (84 ವರ್ಷ) ಇವರು ದಿನಾಂಕ 18.02.2025ರ ಮಂಗಳವಾರ ರಾತ್ರಿ 11.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ತಾಲ್ಲೂಕು ಲಿಂಗದಹಳ್ಳಿ ಗ್ರಾಮದ ವಾಸಿ ದಿ. ಶ್ರೀಮತಿ ಗೌರಮ್ಮ ದಿ. ಗೌಡ್ರ ಸಿದ್ದಪ್ಪನವರ ಮಗ ಜಿ.ಎಸ್. ನಾಗರಾಜ ಇವರು ದಿನಾಂಕ : 13.02.2025ರ ರಾತ್ರಿ 11.15ಕ್ಕೆ ನಿಧನರಾದರು.
ದಾವಣಗೆರೆ ಕುಂದುವಾಡ ರಸ್ತೆಯಲ್ಲಿರುವ ವಿನಾಯಕ ನಗರದ 1ನೇ ಅಡ್ಡರಸ್ತೆ ವಾಸಿ ಜೋಗಪ್ಪನವರ ದಿ|| ಓಂಕಾರಪ್ಪನವರ ಧರ್ಮಪತ್ನಿ ಶ್ರೀಮತಿ ಶಕುಂತಲಮ್ಮ ಇವರು ದಿನಾಂಕ 13-02-2025ರ ಗುರುವಾರ ಬೆಳಿಗ್ಗೆ 7.15ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಡಿ.ಎಂ. ರುದ್ರಮುನಿ ಅವರ ತಂದೆ ಹಾಗೂ ದಾವಣಗೆರೆ ತಾಲ್ಲೂಕು ಮಂಡಲೂರು ಗ್ರಾಮದ ದ್ಯಾಮಪ್ಳರ ಶ್ರೀ ಎಂ.ಬಿ.ಮರುಳಪ್ಪ ಅವರು ದಿನಾಂಕ 12.2.2025ರ ಬುಧವಾರ ಬೆಳಿಗ್ಗೆ 7.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ ಸಿದ್ದವೀರಪ್ಪ ಬಡಾವಣೆ, 14ನೇ ಕ್ರಾಸ್ ವಾಸಿ ದಿ. ತಿಪ್ಪೋಜಿರಾವ್ ಜಾಧವ್ ಇವರ ಧರ್ಮಪತ್ನಿ ಗಾಯತ್ರಿ ಬಾಯಿ ಕೆ. (64) ಇವರು ದಿನಾಂಕ 12.02.2025ರ ಬುಧವಾರ ಸಂಜೆ 6ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ ಲೇಬರ್ ಕಾಲೋನಿ 10ನೇ ಕ್ರಾಸ್ ವಾಸಿ ದಿ. ಶಿವಪುತ್ರಮ್ಮನವರ ಪತಿ ಇಟಗಿ ಬಸಪ್ಪ (94) ಇವರು ದಿನಾಂಕ 12.02.2025ರ ಬುಧವಾರ ಸಂಜೆ 6.15ಕ್ಕೆ ನಿಧನರಾದರು.
ದಾವಣಗೆರೆ ಲೇಬರ್ ಕಾಲೋನಿ ನಿವಾಸಿ ವೀರಭದ್ರೇಶ್ವರ ಕಿರಾಣಿ ಅಂಗಡಿ ಮಾಲೀಕರಾದ ಅಶೋಕ್ ಕುಮಾರ್ ಪಿ.ವಿ. (56) ಇವರು ದಿನಾಂಕ 12.02.2025ರ ಬುಧವಾರ ರಾತ್ರಿ 10 ಗಂಟೆಗೆ ನಿಧನರಾದರು.
ದಾವಣಗೆರೆ ಸಿಟಿ ಸ್ವಾಮಿ ವಿವೇಕಾನಂದ ಬಡಾವಣೆ, 4ನೇ ಕ್ರಾಸ್ ವಾಸಿ ದಿ. ಗೌಡ್ರು ಚಿಕ್ಕನಹಳ್ಳಿ ಚಂದ್ರಪ್ಪ ಅವರ ಧರ್ಮಪತ್ನಿ ಶ್ರೀಮತಿ ಅನುಸೂಯಮ್ಮ ಅವರು ದಿನಾಂಕ 12.02.2025ರ ಬುಧವಾರ ಸಂಜೆ 5.45ಕ್ಕೆ ನಿಧನರಾದರು.
ಹರಿಹರ ತಾ. ಯಲವಟ್ಟಿ ಗ್ರಾಮದ ನಿವೃತ್ತ ಶಿಕ್ಷಕರಾದ ಜಿ. ಬಸಪ್ಪ ಮೇಷ್ಟ್ರು (86 ವರ್ಷ) ಅವರು ದಿನಾಂಕ 10.02.2025ರ ಸೋಮವಾರ ರಾತ್ರಿ 10.10 ನಿಮಿಷಕ್ಕೆ ನಿಧನರಾದರು.