Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಕುರುಬರಿಗೆ ಯುಗಾದಿ ಬೆಲ್ಲ : ಸತೀಶ್

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ರಾಜ್ಯದ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ನಾಳೆ `ಕುಂಟ ಕೋಣ’ ಹಾಸ್ಯ ನಾಟಕ

ಜೇವರ್ಗಿಯ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದ ಕಲಾವಿದರಿಂದ ನಾಡಿದ್ದು ದಿನಾಂಕ 26 ರ ಭಾನುವಾರ ಮಧ್ಯಾಹ್ನ 3 ಗಂಟೆ ಮತ್ತು ಸಂಜೆ 6 ಗಂಟೆಗೆ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ, ರಾಜಣ್ಣ ಜೇವರ್ಗಿ ವಿರಚಿತ `ಕುಂಟ ಕೋಣ’ಭಾಗ-2ರ ಹಾಸ್ಯ ಭರಿತ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಗೀತೆ ಗಾಯನ ಸ್ಪರ್ಧೆ

ದಾವಣಗೆರೆ, ಮಾ.24- ನಗರದ ಜೇನುಗೂಡು ಮಹಿಳಾ ಸಮಾಜ ದಿಂದ ಇದೇ ದಿನಾಂಕ 29ರಂದು ಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ

ಬಿಐಇಟಿಯ ‘ನಮ್ಮ ದವನ’ ದಲ್ಲಿ ಇಂದು

ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ನಡೆಯುತ್ತಿರುವ ಮೂರು ದಿನಗಳ `ನಮ್ಮ ದವನ -23′ ಇಂದು ಸಂಜೆ 7 ಗಂಟೆಯ  ಕಾರ್ಯಕ್ರಮದಲ್ಲಿ ಬಾಪೂಜಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎ.ಎಸ್. ವೀರಣ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಬಿಜೆಪಿಯಿಂದ ದ್ವೇಷದ ರಾಜಕಾರಣ: ಕಿಡಿ

ಬಿಜೆಪಿ ನಾಯಕರು ದ್ವೇಷದ ರಾಜಕಾರಣ ಮಾಡುತ್ತಿದ್ದು, ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರನ್ನು ಎದೆಗುಂದಿಸುವ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ

ಚುನಾವಣೆ ಬಂದಾಗ ಮಾತ್ರ ಮೋದಿಗೆ ಕರ್ನಾಟಕದ ನೆನಪು

ಚುನಾವಣೆ ಸಂದರ್ಭ ಬಂದಾಗ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ನೆನಪಾಗುತ್ತದೆ. ರಾಜ್ಯದ ಜನರ ಕಷ್ಟಗಳಿಗೆ ಸ್ಪಂದಿಸದ ಮೋದಿ ಕೇವಲ ಓಟಿಗಾಗಿ ದಾವಣಗೆರೆಗೆ ಬರುತ್ತಿದ್ದಾ ರೆಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಟೀಕಿಸಿದರು.

ನಗರದಲ್ಲಿ ಸಿಇಟಿ, ನೀಟ್ ತರಬೇತಿ

ದಾವಣಗೆರೆ, ಮಾ.24- ನಗರದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್   ವತಿಯಿಂದ ಉಚಿತ ಸಿಇಟಿ / ನೀಟ್ ಬೋಧನಾ ತರಗತಿಗಳನ್ನು ಆಯೋಜಿಸಿದೆ

ಪ್ರಧಾನಿ ಮೋದಿಯವರ ಆಗಮನವೇ ಪುಣ್ಯ : ಬಾಡದ ಆನಂದರಾಜು

ಇಡೀ ವಿಶ್ವವೇ ಭಾರತವನ್ನು ನೋಡುವಂತೆ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಗರಕ್ಕೆ ಆಗಮಿ ಸುತ್ತಿರುವುದು ನಮ್ಮ ಪುಣ್ಯ ಎಂದು ಶೋಷಿತರ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದ ರಾಜ್ ಅಭಿಪ್ರಾಯಪಟ್ಟಿದ್ದಾರೆ. 

ಮೊದಲ ಹಂತದ ಹೋರಾಟ ಯಶಸ್ವಿ- ಎರಡನೇ ಹಂತದ ಹೋರಾಟಕ್ಕೆ ಅಣಿ

3 ದಶಕಗಳ ಮೊದಲ ಹಂತದ ಹೋರಾಟ ಇಂದು ಯಶಸ್ಸು ಕಂಡಿದೆ, ಪಂಚಮಸಾಲಿ ಸಮುದಾಯದ ಪ್ರತಿಯೊಬ್ಬರಿಗೂ ಮೀಸಲಾತಿಯ ಲಾಭ ದೊರಕಿಸಿಕೊಡುವ ಎರಡನೇ ಹಂತದ ಹೋರಾಟಕ್ಕೆ ಹರಿಹರ ಪೀಠ ಅಣಿಯಾಗಿದೆ

ನಗರದಲ್ಲಿ ಇಂದು ಸುಗಮ ಸಂಗೀತ

ವನಿತಾ ಸಮಾಜದ `ಶೃತಿ’ ಸಂಗೀತ – ನೃತ್ಯ ವೇದಿಕೆ ಆಶ್ರಯದಲ್ಲಿ ಇಂದು ಸಂಜೆ 5 ಕ್ಕೆ ವನಿತಾ ಸಮಾ ಜದ ಸತ್ಯಸಾಯಿ ರಂಗಮಂದಿರದಲ್ಲಿ ಸಾಗರದ ಹಿಂದೂಸ್ಥಾನಿ ಗಾಯಕ ರಾದ ವಿದುಷಿ ವಸುಧಾ ಶರ್ಮ ಅವ ರಿಂದ ಸುಗಮ ಸಂಗೀತ  ಕಾರ್ಯ ಕ್ರಮ ನಡೆಯಲಿದೆ