
ಸೋಜಿಗಗೊಳಿಸಿದ ಸುಯೋಧನ ಏಳು ರಂಗ ಪ್ರಯೋಗಗಳು
ಹರಪನಹಳ್ಳಿ : ಕುರು ಪಾಂಡವರ ದಾಯಾದಿಗಳ ಜಗಳವನ್ನು ವಿಮರ್ಶಾತ್ಮಕವಾಗಿ ರಚಿಸಿದ `ಸುಯೋಧನ’ ರಂಗ ಪ್ರಯೋಗವು ಆದರ್ಶ ಮಹಿಳಾ ಮಂಡಳಿಯ ರಂಗಭೂಮಿ ಕಲಾವಿದರು ತುಮಕೂರು, ಚಿತ್ರದುರ್ಗ, ಹರಪನಹಳ್ಳಿ ತಾಲ್ಲೂಕಿನಲ್ಲಿ ಏಳು ಪ್ರಯೋಗಗಳನ್ನು ನೀಡುವಲ್ಲಿ ಸಂಘಟಿಕರ ಪ್ರಯತ್ನ ಸಾರ್ಥಕವಾಗಿಸಿತು.